20, మే 2017, శనివారం

Christian Wonders

*"ಕ್ರೈಸ್ತತ್ವವು ಒಂದು ಮತವೆಂದೂ ಕ್ರೈಸ್ತ ಸಂಸ್ಕೃತಿಯು ವಿದೇಶಿಯರ ಸಂಸ್ಕೃತಿ ಎಂದೂ ಹೇಳಿ ಕ್ರೈಸ್ತ ಜನರನ್ನು ತಿರಸ್ಕರಿಸಿ ಕ್ರೈಸ್ತರನ್ನು ದ್ವೇಷಿಸುವ ಜನರಿಗೆ ನನ್ನ ಒಂದು ವಿನಂತಿ," -*
*ನಿಜವಾಗಿಯೂ ನೀವು ಕ್ರೈಸ್ತರನ್ನು ದ್ವೇಷಿಸುವದಾದರೆ ಅವರು ದೇಶಕ್ಕೆ ಮತ್ತು ಪ್ರಪಂಚಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಸಹ ನೀವು ತಿರಸ್ಕರಿಸಬೇಕೆಂದು ಕೇಳಿಕೊಳ್ಳುತ್ತೇನೆ,*
*ಏಕೆಂದರೆ, ಕ್ರೈಸ್ತರು ನಮಗೆ ಬೇಡವೆಂದು ಹೇಳಿ ಕ್ರೈಸ್ತರು ಕೊಟ್ಟ ಕೊಡುಗೆಗಳನ್ನು ಅಂದರೆ ವಸ್ತುಗಳನ್ನು ಮಾತ್ರ ನೀವು ಉಪಯೋಗಿಸುವದರಲ್ಲಿ ಅರ್ಥವಿಲ್ಲ.*
ಕ್ರೈಸ್ತರು ಕೊಟ್ಟ ಕೊಡುಗೆಗಳು ಒಂದಾ.. ಎರಡಾ.. ಎಣಿಸುತ್ತಲೇ ಹೋದರೆ ಬಹಳವಾಗಿವೆ.
ಕೆಲವೊಂದನ್ನು ಮಾತ್ರ ಆರಿಸಿ ನಿಮಗಾಗಿ ಇಲ್ಲಿ ಬರೆದಿದ್ದೇನೆ.

1) *ಪೇಪರ್, ಪುಸ್ತಕಗಳನ್ನು ಓದಬೇಡಿ ಮತ್ತು ಉಪಯೋಗಿಸಬೇಡಿ,*
ಯಾಕೆಂದರೆ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದದ್ದು
*"ಜಾನ್ ಗುಟೆನ್ ಬರ್ಗ್"* (ಜರ್ಮನಿ-1455)

2) *ಕೈ ಗಡಿಯಾರವನ್ನು ಉಪಯೋಗಿಸಬೇಡಿ*
ಅದನ್ನು ಕಂಡುಹಿಡಿದದ್ದು
*"Patek philippe"* (Hungery-1868)

3) *ಟ್ರೈನ್ ಹತ್ತಬೇಡಿ,*
ಟ್ರೈನ್ ಕಂಡುಹಿಡಿದವರು-
*"ರಿಚರ್ಡ್ ಟ್ರಿವಿತಿಕ್"* (ಬ್ರಿಟನ್,-1804)

4) *ಕಂಪ್ಯೂಟರ್ ಉಪಯೋಗಿಸಬೇಡಿ,*
ಅದನ್ನು ಕಂಡುಹಿಡಿದದ್ದು
*Charles Babbage* (London- 1838)

5) *ಟೈಲರ್ ಮೆಷಿನ್ ನಿಂದ ಹೊಲಿದ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ,*
ಅದನ್ನು ಕಂಡುಹಿಡಿದದ್ದು
*ತಿಮ್ಮೇನಿಯರ್* (ಫ್ರಾನ್ಸ್- 1829) Barthelemy thimennier

6) *ವಿದ್ಯುತ್ ಬಲ್ಪ್ ಗಳನ್ನು ಉಪಯೋಗಿಸಬೇಡಿ*
ಅದನ್ನು ಕಂಡುಹಿಡಿದವರು
*ಥಾಮಸ್ ಅಲ್ವ ಎಡಿಸನ್* (ಅಮೇರಿಕಾ- 1879)

7) *ಯಾವುದೇ ವಸ್ತುಗಳಿಗೂ ರಬ್ಬರ್ ಅನ್ನು ಉಪಯೋಗಿಸಬೇಡಿ,*
ಅದನ್ನು ಕಂಡುಹಿಡಿದದ್ದು
*ಚಾರ್ಲೆಸ್ ಗುಡ್ ಇಯರ್* (ಅಮೆರಿಕಾ-1839)

8) *ಬಟ್ಟೆಗಳನ್ನು ಇಸ್ತ್ರಿ Iron ಮಾಡಬೇಡಿ,*
ಇಸ್ತ್ರಿ ಪೆಟ್ಟಿಗೆ ಕಂಡುಹಿಡಿದವರು
*Henry w seeley* (ಅಮೆರಿಕಾ- 1882)

9) *ಮೋಟಾರ್ ಬೈಕ್ ಉಪಯೋಗಿಸಬೇಡಿ,*
ಅದನ್ನು ಕಂಡುಹಿಡಿದವರು
*ಕಾನ್ ಸ್ಟಾಟ್* (ಜರ್ಮನಿ- 1885)

10) *ಪೆನ್ನುಗಳನ್ನು ಉಪಯೋಗಿಸಬೇಡಿ,*
ಬಾಲ್ ಪೆನ್ ಕಂಡುಹಿಡಿದವರು
*ಜಾನ್ ಲೆಡ್* (ಅಮೆರಿಕ- 1888)

11) *ಪೆಟ್ರೋಲ್ ಕಾರುಗಳನ್ನು ಉಪಯೋಗಿಸಬೇಡಿ,*
ಅದನ್ನು ಕಂಡುಹಿಡಿದವರು
*ಕಾರ್ಲೆ ಬೆಂಚ್* (ಜರ್ಮನಿ- 1886)

12) *TV ಯನ್ನು ನೋಡಬೇಡಿರಿ, ಮನೆಯಲ್ಲಿ ಇಟ್ಟುಕೊಳ್ಳಲೂ ಬೇಡಿರಿ,*
ಅದನ್ನು ಕಂಡುಹಿಡಿದವರು
*Farns worth* (ಅಮೆರಿಕ- 1927)

13) *ಲೇಜರ್ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಡಿರಿ,*
ಲೇಜರ್ ಕಿರಣಗಳನ್ನು ಕಂಡುಹಿಡಿದವರು
*Maiman* (ಅಮೆರಿಕ- 1960)

14) *Hot air balloon ಗಳನ್ನು ಉಪಯೋಗಿಸಬೇಡಿ, (Parachute)*
ಅದನ್ನು ಕಂಡುಹಿಡಿದವರು
*ಜೋಸೆಫ್* (ಫ್ರಾನ್ಸ್- 1783)

15) *ಕುರುಡುತನಕ್ಕಾಗಿ ಕನ್ನಡಕವನ್ನು (Power Glass) ಉಪಯೋಗಿಸಬೇಡಿ,*
ಅದನ್ನು ಕಂಡುಹಿಡಿದವರು
*ಬೆಂಜಮಿನ್ ಪ್ರಾಂಕ್ಲಿನ್* (ಅಮೇರಿಕ- 1784)

16) *ಬ್ಯಾಟರಿಗಳನ್ನು ಉಪಯೋಗಿಸಬೇಡಿ.*
ಬ್ಯಾಟರಿ ಕಂಡುಹಿಡಿದದ್ದು
*Volta* (ಇಟಲಿ- 1800)

17) *ಸೈಕಲ್ ಗಳನ್ನು ಉಪಯೋಗಿಸಬೇಡಿ.*
ಸೈಕಲ್ ಕಂಡುಹಿಡಿದವರು
*ಮಾನ್ಮಿಲಾನ್* (ಬ್ರಿಟನ್-1840)

18) *ಟೈರ್ ಗಳನ್ನು ಉಪಯೋಗಿಸಬೇಡಿ.*
ಟೈರ್ ಕಂಡುಹಿಡಿದದ್ದು
*William Thomson* (ಬ್ರಿಟನ್-1845)

19) *ಅಂತಸ್ತುಗಳನ್ನು ಲಿಫ್ಟ್ ನಲ್ಲಿ ಹತ್ತಬೇಡಿರಿ*
ಲಿಫ್ಟ್ ಕಂಡುಹಿಡಿದದ್ದು
*ಎಲೀಷ ಓಟಿಸ್* (ಅಮೆರಿಕ-1853)

20) *ಫ್ರಿಡ್ಜ್ - Refrigerator ಉಪಯೋಗಿಸಬೇಡಿ*
ಅದನ್ನು ಕಂಡುಹಿಡಿದದ್ದು
*Jacob parking & Oliver Evans* (ಅಮೆರಿಕ-1834)

21) *ವಿಮಾನಗಳಲ್ಲಿ ಪ್ರಯಾಣಿಸಬೇಡಿ*
ವಿಮಾನವನ್ನು ಕಂಡುಹಿಡಿದದ್ದು
*ರೈಟ್ ಬ್ರದರ್ಸ್* (ಅಮೆರಿಕ-1903)

ಇನ್ನೂ ಎಷ್ಟೋ ಇದೆ,
*ಯೇಸುಕ್ರಿಸ್ತನನ್ನು ಮತ್ತು ಯೇಸುವನ್ನು ನಂಬಿದ ಜನರನ್ನು ತಿರಸ್ಕರಿಸಬೇಕು ಎಂದು ಹೇಳುತ್ತಾರಲ್ಲ, ಕ್ರೈಸ್ತರು ನಿಮಗೆ ಬೇಡವೆಂದ ಮೇಲೆ ಕ್ರೈಸ್ತರು ಕೊಟ್ಟಿರುವ ಕೊಡುಗೆಗಳು ನಿಮಗೇತಕ್ಕೆ.?*
*ಕ್ರೈಸ್ತರ ಮೇಲೆ ನಿಮಗೆ ನಿಜವಾಗಲೂ ದ್ವೇಷವಿರುವದಾದರೆ ತಕ್ಷಣವೇ ಈ ಎಲ್ಲಾ ವಸ್ತುಗಳನ್ನು ತ್ಯಜಿಸಿಬಿಡಿ.*

*ನಮ್ಮ ದೇಶದ ಜನರು ಉಡುಪುಗಳನ್ನು ಧರಿಸುವದರಲ್ಲಿ ಬಹಳ ಬದಲಾವಣೆಗಳಾಗಿವೆ, ಈ ಬದಲಾವಣೆ ಎಲ್ಲಿಂದ ಆಯಿತು.?*
*ಗಂಡಸರು ಸೂಟು ಬೂಟು ಹಾಕಿಕೊಳ್ಳುವದು ಪ್ಯಾಂಟ್ ಶರ್ಟ್ ಗಳನ್ನು ಹಾಕುವುದು ಎಲ್ಲಿಂದ ಕಲಿತರು. ಈಗಿನ ಅನೇಕ ರೀತಿಯ ಸ್ಟೈಲ್ ಗಳಲ್ಲಿ ಉಡುಪುಗಳು ಎಲ್ಲಿಂದ ಬರುತ್ತಿವೆ,? ಅಥವಾ ಇಲ್ಲಿನ ಕಂಪನಿಗಳು ಆ ಉಡುಪುಗಳನ್ನು ಯಾರಿಂದ ನಕಲುಮಾಡುತ್ತಿವೆ.?*
*ಎಲ್ಲವೂ ವಿದೇಶಗಳಿಂದ ತಾನೇ,*
👉🏼 *ನಮ್ಮ ದೇಶದ ಸಂಸ್ಕೃತಿ ಇದಲ್ಲ.*
👉🏼 *ಹೆಂಗಸರು ಸೀರೆಯನ್ನು, ಗಂಡಸರು ಕಚ್ಚೆ ಮತ್ತು ಪಂಚೆಯನ್ನು ಹಾಕುವುದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ.*
ನಿಜವಾಗಿಯೂ ನಮ್ಮ ಹಿಂದುತ್ವವನ್ನು ನಮ್ಮ ಸಂಸ್ಕೃತಿಯನ್ನು ನೀವು ಗೌರವಿಸುವುದಾದರೆ ಸೂಟು ಬೂಟುಗಳಿಗೆ ಗುಡ್ ಬೈ ಹೇಳಿ, ಕಚ್ಚೆ ಪಂಚೆಯನ್ನು ಧರಿಸಿರಿ.
🌹 *ನಮ್ಮ ದೇಶದಲ್ಲಿ ಶಾಂತಿಯನ್ನು ಹುಟ್ಟುಹಾಕಿದ್ದು ಕ್ರೈಸ್ತರು ಎಂಬುದು ಅನೇಕರಿಗೆ ಗೊತ್ತಿರುವ ವಿಷಯ, ಕ್ರೈಸ್ತರು ಶಾಂತಿಯನ್ನು ಬಯಸುವವರು, ಶಾಂತಿಯನ್ನು ಸಾರುವವರು ಆಗಿದ್ದಾರೆ. ಆದ್ದರಿಂದ ವಿನಾಕಾರಣ ಕ್ರೈಸ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಹಿಂಸಿಸುವುದು ಸರಿಯಲ್ಲ. ಹಿಂಸೆಯ ಕೃತ್ಯಗಳನ್ನು ನಡೆಸಿ ದೇಶದ ಶಾಂತಿಯನ್ನು ಕೆಡಿಸಬೇಡಿ, ಎಂದು ಕ್ರೈಸ್ತರನ್ನು ವಿರೋಧಿಸುವವರಲ್ಲಿ ಕೇಳಿಕೊಳ್ಳುತ್ತೇನೆ.* 🙏
*ಸತ್ಯವನ್ನು ಅರಿತು ಸತ್ಯದಲ್ಲಿ ಬಾಳಿರಿ*

కామెంట్‌లు లేవు:

కామెంట్‌ను పోస్ట్ చేయండి